ಅದೇನೋ ಗೊತ್ತಿಲ ಇವತ್ತು ಈ ಡೈಲಾಗ್ ತುಂಬಾ ನೆನಪಾಗ್ತಿದೆ....
"ನಿಮ್ಮ ಟಚ್ಚು, ನಿಮ್ಮ ಬ್ಯೂಟಿ, ನಿಮ್ಮ voiceu , ನಿಮ್ಮ ನೋಟ, ಈ ಬಿಕನಾಸಿ ಮಳೆ, ನಿಮ್ಮ ಗೆಜ್ಜೆ ಸದ್ದು, ಆ watchu , ಆ ರಸ್ಕಾಲ್ ದೇವದಾಸ್ ಗಂಟೆ ಸದ್ದು ಎಲ್ಲ mix ಆಗಿ ನನ್ life ರೆಪೈರೆ ಮಾಡೋಕೆ ಆಗದೆ ಇರೋ ಗಾಯ ಮಾಡಿದೆ. ನನ್ಗೊತೋಗೊಯಿತು ಕಣ್ರೀ ನೀವ್ ನನಗೆ ಸಿಗಲ್ಲ ಅಂತ. ಬಿಟ್ಕೊಟ್ ಬಿಟ್ಟೆ ಕಣ್ರೀ. ನಿಮ್ಮನ್ನ ಪಟೈಸಿ ಲೋಫರ್ ಅನ್ಸ್ಕೊಳೋದಕ್ಕಿಂತ ಒಬ್ಬ descent ಹುಡುಗ ಆಗಿ ಇದ್ಬಿಟ್ರೆ ಸಾಕು ಅನಿಸಬಿಟಿದೆ ಕಣ್ರೀ. ಆದ್ರೆ ಒಂದು ವಿಷ್ಯಾ ತಿಳ್ಕೊಳಿ ನನ್ನಷ್ಟು ನಿಮ್ಮನ್ನ ಇಷ್ಟಪಡವ್ನು ಈ ಭೂಮಿ ಮೇಲೆ ಯಾರು ಸಿಗಲ್ಲ ಕಣ್ರೀ"
Ee time idhyala Pakka 420
ReplyDelete