ನಿನ್ನ ಹೆಸರ ಹೇಗೆ ಕರೆಯಲಿ ನಾನು
ಮುರಿದು ಮನವ ತೊಡರಿ ಬೇಡ ವೆ0ದೆ ನೀನು
ಮುರಿದು ಬಿತ್ತು ಅರ್ದ ಬೆ0ದ ರಸಿಕತೆಯ ಜೇನು
ನನ್ನವನ ಮೌನ ಮನೆ ಮದಿದೆ ನನ್ನ ಹಾಡಲ್ಲಿ ಇನ್ನು
ಕರೆಯಲು ಆಗದೆ ಸಹಿಸಲು ಆಗದೆ ಬಳಲುತಿರುವ ನೀರೆ
ದಡ ಮುಟ್ಟಿದರೆ ಗುರಿ ಸೇರಿದ0ತೆಯೆ ಚತುರೆ?
ಪಯಣವ ಮೊದಲಲ್ಲೆ ಮುಗಿಸುವಾಸೆ ಸರಿಯೆ?
ಮು0ದಿರಬಹುದು ಇನ್ನಿಯನ ಮುರಾಳಿ ಮ0ದನ
ಹೊರಡು ಹೆಜ್ಜೆ ಹಾಕುತ್ತಲಿ ಹೆದರದಿರು ಹೊಮ್ಮನ
ಅವನು:
ಪರಿಮಳ ಪರಿಜಾತಕ್ಕೆ ಅಪರಿಚಿತಳೆ?
ಪ್ರಿಯೆ ಪ್ರಿಯತಮನ ಕರೆಗೆ ಓ ಗೊಡಳೆ?
ಹೂವಿನ ಹಾರ ಕ್ರಿಷ್ಣ್ ನಿಗೆ ಒಲ್ಲೆಯೆ?
ನಿನ್ನ ಹ್ರುದಯ ತಾಳಕ್ಕೆ ಯಾರು ಹಾಡದಿದ್ದರೆ
ಶ್ರುತಿ ತಪ್ಪಿತಲ್ಲ ಎ0ದು ಕೊರಗದಿರು ಓ ನಲ್ಲೆ!
ನಿನ್ನ ಅಪಶ್ರುತಿಯಲ್ಲಿದೆ ಒ0ದು ಮದುರ ಮಾದುರ್ಯದ ಮಿನುಗು
ಕಳೆದು ಕೊ0ಡವನಿಗೆ ಕೇಳಿಸದು ಆ ಇ0ಪಾದ ಸೊಗಡು
ಕೆಳಿದವನು ತಲೆ ತೂಗಿ ಮೆಚ್ಛಿ ಮುತೊ0ದ ಮೀಸಲಿಡುವನು
ಮರೆಸುವುದು ಮಳೆಯ ಸದ್ದ ಹರಿಸಿ ಹೊಸ ರಾಗ ಒ0ದನ್ನು
ಹರಿದು ಬ0ದ ಹಳೆಯ ಹಾಡು
ಹೆದರಿಯು ಹ್ರುದಯ ಮುಚಿಡದಯಿತು
ಅಪರಿಚಿತನೆಡೆಗೆ ಆ ಸ್ವರ ರಾಗ
ಹಯಿತು ಒಮ್ಮೆ ಇ0ಪದ ನಾದ
ಮನದಲ್ಲಿ ಎ0ದೊ ಮರೆತ ಖುಷಿ ಒ0ದು
ಮತ್ತೆ ಮಿಡಿಯಿತು ಮನಸ ಮಾತೊ0ದು
ಅವನು:
ನಿನ್ಯಾ ರದರೆ ಎನು ಚೆಲುವೆ
ನಿನ್ನ ಶ್ರುತಿ ನನ್ನ ಎದೆಯಲ್ಲಿ ಮಿಡಿಸುತಿದೆ ಜಗವೆ
ನಿನ್ನ ಈ ಶ್ರುತಿಗೆ ನಾನು ಚಿರರುಣಿ
ಒಪ್ಪಿದರೆ ನನ್ನ್ ಹ್ರುದಯಕ್ಕೆ ನೀನೆ ಅರಗಿಣಿ
ಮನ ಹಾಡಿತು ಮರೆತ ಹಳೆ ರಾಗ
ಬೆರೆತವು ಮೌನದಿ ಅದರ ಜೊತೆ ಹೊಸ ಭಾವ
ಜಿನುಗಿತು ಕಣ್ಣೀರಿನ ಹೊಸ ಹನ್ನಿಯೊ0ದು
ಸ0ಭ್ರಮ್ ಸಡಗರ ಮಿತಿ ಮೀರಿತಿ0ದು
ಬರೆದ ಒ0ದೊ0ದು ಪದವು ಎದ್ದು ಕುಣಿದ0ತೆ
ನನ್ನ್ ಮನದಿ ನಡೆದ ಆ ಸ0ತೆ
ಹೇಗೆ ವಿವರಿಸಲಿ...ಪದವಿಲ್ಲ ಅದಕ್ಕೆ0ದೆ
- ಅಶ್ವಿನಿ
Sorry for the spelling mistakes! :(
ReplyDelete